ಅಭಿನವ ಐಎಎಸ್ ಅಕಾಡೆಮಿ
ಅಭಿನವ ಐಎಎಸ್ ಅಕಾಡೆಮಿ ಒಂದು ಆನ್ಲೈನ್ ವೇದಿಕೆಯಾಗಿದ್ದು ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ. ಸತತವಾಗಿ ಸುಮಾರು 12 ವರ್ಷಗಳಿಂದ ರಾಜ್ಯದ ಪ್ರತಿಷ್ಠಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಪಾಠ ಬೋಧನೆಗಳನ್ನು ಮಾಡಿದ ಭೂಗೋಳ ಶಾಸ್ತ್ರದ ಉಪನ್ಯಾಸಕರು ಆದ ಶ್ರೀ.ವಿಠ್ಠಲ ದೊಡಮನಿ ಸರ್ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿದೆ. ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತಿ ಕಡಿಮೆ ವೆಚ್ಚದಲ್ಲಿ ಹಾಗೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ವೇದಿಕೆಯನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪಿಯುಸಿ ಮತ್ತು ಪದವಿ ವ್ಯಾಸಂಗದ ಜೊತೆಗೆ IAS, KAS, PSI, POLICE, GROUP-C, PDO, VAO, FDA, SDA, TET ಹೀಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಮೂಲಕ ತರಬೇತಿಯನ್ನು ಪಡೆದುಕೊಳ್ಳಬಹುದು.
Students Enrolled
Courses
Students Cleared Exams
Faculty Members
Contact
Contact Us
Location:
ಸುನಿಲ್ ಫಾರ್ಮಸಿ ಎದುರಿಗೆ, ಅಮನ್ ಮೆಡಿಕಲ್ ಮೇಲ್ಗಡೆ, ಮೀನಾಕ್ಷಿ ಚೌಕ್, ವಿಜಯಪುರ - 586101
Email:
abhinavaias1@gmail.com
Call:
7483308923, 9844272404